ಬೆಂಗಳೂರಿನ ನರಸಿಂಹರಾಜ ಕಾಲೋನಿಯಲ್ಲಿ ಮಾಡೆಲ್ ಹೌಸ್ ಬೀದಿಯಲ್ಲಿ  ಶ್ರಿ ರಾಘವೇಂದ್ರಸ್ವಾಮಿಗಳ ವೃಂದಾವನವನ್ನು ಪ್ರತಿಷ್ಠಾಪನ ಮಾಡಿಸಿ ವ್ಯೆಭವದಿಂದ ಈ ಮಠದ ಕಾರ್ಯವನ್ನು ನಡೆಸುತ್ತಿರುವ "ಶ್ರಿ ಗುರುರಾಜಾ ಅಸೋಸಿಯೇಷನ್" ಪಂಡಿತರುಗಳಿಂದ ನಿರಂತರ ಪ್ರವಚನ, ಅನೇಕ ಧಾರ್ಮಿಕ, ತಾತ್ವಿಕಗ್ರಂಥ ಪ್ರಕಟಣೆ ಮುಂತಾದ ಜ್ನಾನಕಾರ್ಯಗಳಿಂದ ಈ ಸಂಸ್ಥೆಯು ನಗರದಲ್ಲಿ ಅಖಂಡ ಜ್ನಾನಜ್ಯೋತಿಯ ನಂದಾದೀಪವನ್ನು ಬೆಳಗಿಸುತ್ತಿದೆ.
ವಿ. ತಾಂಡೋಣಿರಾವ್, ಸಿ. ಹಯವದನರಾವ್, ದೇವಡು ನರಸಿಂಹಶಾಸ್ತ್ರಿ ಮುಂತಾದ ಮಹನಿಯರು ಮತ್ತು ಸಮಾನ ಮನಸ್ಕರು ಬೆಂಗಳೊರಿನ ದಕ್ಷಿಣ ಭಾಗದ ನರಸಿಂಹರಾಜ ಕಾಲೋನಿಯ ಮಾಡೆಲ್ ಹೌಸ್ ಪ್ರದೇಶದಲ್ಲಿ ರಾಘವೇಂದ್ರ ಸ್ವಾಮಿಗಳ ಭಕ್ತ ವ್ರಂದದವರು ಸೇರಿ ೨೫/೯/೧೯೪೫ ರಂದು ಶ್ರಿ ಗುರುರಾಜಾ ಅಸೋಸಿಯೇಷನ್ ಪ್ರಾರಂಬಿಸಿದರು, ಇದು ಒಂದು ಪ್ರಸಿದ್ದ ಪೂಜಾಮಂದಿರವಾಗಿದ್ದು, ಕಳೆದ ಏಳು ದಶಕಗಳಿಂದ ಭಕ್ತರ ಮನದ ಅಭಿಲಾಷೆಗಳನ್ನು ಈಡೇರಿಸುತ್ತಾ, ಶಾಂತಿ ಸಮಾಧಾನಗಳನ್ನು ಕರಿಣಿಸುತ್ತಿದೆ.
ಈ ಗುಡಿಯನ್ನು ಅಸೋಸಿಯೇಷನ್ ಹಂತ ಹಂತ ವಾಗಿ ಬೆಳಸಿ, ದಾರ್ಮಿಕ, ಆದ್ಯಾತ್ಮಿಕ ಹಾಗು ಸಾಮಜಿಕ ಸೇವಾಕಾರ್ಯಗಳನ್ನು ಕೈಗೊಂಡಿದೆ.
ಮಂತ್ರಾಲಯ ಮಠದ ಶ್ರಿ ಸುಭುದೇಂದ್ರತೀರ್ಥ ಸ್ವಾಮಿಗಳು ದಿನಾಂಕ ೨೩/೦೨/೨೦೧೫ ರಂದು ಶ್ರಿ ಗುರುರಾಜ ಅಸೋಸಿಯೇಷನನ್ನು ಸನ್ಮಾನ ಮಾಡಿ ಗೌರವಿಸಿದ್ದಾರೆ.





 ಶ್ರಿಪರಾಭವನಾಮ ಸಂವತ್ಸರ ಪಂಚಾಂಗ




Donations or Sponsorship payments 
can be directly made to 
Canara Bank,  N R Colony Branch
With an intimation through email.
A/c No : 04152010026900
IFCS Code : CNRB0010415
 ll ಪೂಜ್ಯಾಯ ರಾಘವೇಂದ್ರಾಯ ಸತ್ಯಧರ್ಮರತಾಯ ಚ | ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ ||
Contact            Sri Gururaja Association (R), # 53, Model House Street, Basavanagudi,  Bangalore, 560004.
Phone               080-26625658 / 26625659
Email                srigururaja.association@gmail.com

ವಿದ್ಯಾರ್ಥಿವೇತನ ಎಂಡೋಮೆಂಟ್ ನಿಧಿ 
(ಪುದುವಟ್ಟು)
ಶ್ರೀ  ರಾಘವೇಂದ್ರ  ಸ್ವಾಮಿಗಳ  ಅಷ್ಟೋತ್ತರ  ಶತನಾಮಾವಳಿ
ಸಂಕ್ಷಿಪ್ತ ಪರಿಚಯ

SRI GURURAJA ASSOCIATION

ಮುಂದೆ ಬರುವ ಕಾರ್ಯಕ್ರಮಗಳು
ಶ್ರೀ ರಾಘವೇಂದ್ರ ಸ್ವಾಮಿಗಳ ಆರಾಧನೆ
Aug 26 to Sept 1

ಆಹ್ವಾನ ಪತ್ರಿಕೆ 
 INVITATION
ಹರಿ ಸರ್ವೋತ್ತಮ
ವಾಯುಜೀವೋತ್ತಮ
ಶ್ರೀಮನ್ ಮೂಲರಾಮೋ ವಿಜಯತೆ
ಶ್ರೀ ಗುರುರಾಜೋ ವಿಜಯತೆ
ಶ್ರೀ ಗುರುರಾಜ ಅಸೋಸಿಯೇಷನ್.